ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ ದ್ರಾವಿಡ್ ಪ್ರತಿ ಸರಣಿಗೂ ಅವರು ಲಭ್ಯವಿರುತ್ತಾರೆ ಎಂದು ನಿರೀಕ್ಷಿಸುವುದು ಸರಿಯಲ್ಲ ಎಂದಿದ್ದಾರೆ.
Head coach Rahul Dravid has said it would be unrealistic to expect India’s all-format players, such as Rohit Sharma and Virat Kohli, to be available for every series